ನೀವು ಎಲ್ಲಿದ್ದಿರಿ!….?

onte1

ಇದು ತಾಯಿ ಒಂಟೆ ಮತ್ತು ಮರಿ ಒಂಟೆ ಕಥೆ.
ಮರಿ ಒಂಟೆ: ಅಮ್ಮ, ನಾನು ಕೆಲವು ಪ್ರಶ್ನೆಗಳನ್ನು ಕೇಳಬಹುದಾ?
ತಾಯಿ ಒಂಟೆ: ಕೇಳು ಮಗು, ಯಾಕೆ ಚಿಂತೆಯಲ್ಲಿದ್ದಿಯಾ?
ಮರಿ ಒಂಟೆ: ನಮ್ಮ ಬೆನ್ನ ಮೇಲೆ ಯಾಕೆ ಹೀಗೆ ಡುಬ್ಬ ಇದೆ?
ತಾಯಿ ಒಂಟೆ: ಮಗು, ನಾವು ಮರಳುಗಾಡಿನ ಪ್ರಾಣಿಗಳು.ಮರಳುಗಾಡಿನಲ್ಲಿ ನೀರಿನ ಅಭಾವವಿರುದರಿಂದ ನೀರನ್ನು ಶೇಖರಿಸಲು ಈ ಡುಬ್ಬ ಇದೆ.
ಮರಿ ಒಂಟೆ:
ಸರಿ, ಯಾಕೆ ನಮ್ಮ ಕಾಲುಗಳು ಉದ್ದ ಇದೆ? ಮುಂದೆ ಓದಿ…

Advertisements

ಮತ್ತೆ ಮತ್ತೆ ಪ್ರಯತ್ನಿಸು

ಮೆಲ್ ಗಿಬ್ಸನ್

ಮೆಲ್ ಗಿಬ್ಸನ್

ಹಾಲಿವುಡ್ ನಿರ್ಮಾಪಕ ಜಾರ್ಜ್ ಮಿಲ್ಲರ್, 1979ರಲ್ಲಿ ತನ್ನ ಮ್ಯಾಡ್ ಮ್ಯಾಕ್ಸ್ ಚಿತ್ರದ ನಾಯಕ ನಟನಿಗಾಗಿ ಸ್ಕ್ರೀನ್ ಟೆಸ್ಟ್ ಗೆ ಆಹ್ವಾನಿಸಿದ್ದ. ಅದರಲ್ಲಿ ಆಸ್ಟ್ರೇಲಿಯಾದ ನಟ ಮೆಲ್ ಗಿಬ್ಸನ್ ಕೂಡ ಒಬ್ಬ.

ಸ್ಕ್ರೀನ್ ಟೆಸ್ಟ್ ನ ಹಿಂದಿನ ರಾತ್ರಿ ಗಿಬ್ಸನ್ ಬೀದಿಯಲ್ಲಿ ನೆಡೆದುಕೊಂಡು ಬರುತ್ತಿದ್ದಾಗ ಯಾರು ಮೂರು ಜನ ಕುಡುಕರು ಅವನನ್ನು ಅಟ್ಟಿಸಿಕೊಂಡು ಹೊಡೆದಿದ್ದರು. ಮಾರನೆಯ ದಿನ ಸ್ಕ್ರೀನ್ ಟೆಸ್ಟ್ ಹೊತ್ತಿಗೆ ಅವನ ಮುಖ ಹೊಡೆತದಿಂದ ಊದಿಕೊಂಡು ಮುಖ ವಿಕಾರವಾಗಿತ್ತು. ಮುಂದೆ ಓದಿ…

ಎಲ್ಲರನ್ನು ಖುಷಿಯಾಗಿರಿಸು

ಒಬ್ಬ ಹುಡುಗ ಶಾಲೆ ಮುಗಿಸಿಕೊಂಡು ಮನೆಗೆ ಬರುವಾಗ ಐಸ್ ಕ್ರೀಮ್ ತಿನ್ನಲು ಒಂದು ದೊಡ್ಡ ಹೋಟೆಲ್‍ಗೆ ಹೋದ. ಹೋಟೆಲ್‍ನಲ್ಲಿ ಮಾಣಿ(ವೇಟರ್) “ಏನು ಬೇಕು?” ಎಂದು ಕೇಳಿದಾಗ, “ಕೋನ್ ಐಸ್ ಕ್ರೀಮ್‍ಗೆ ಏಷ್ಟು?” ಎಂದು ಕೇಳಿದ. ಮಾಣಿ “15 ರೂಪಾಯಿ” ಎಂದ. ಹುಡುಗ ತನ್ನ ಕಿಸೆ ನೋಡಿ, ಪುನಃ “ಚಿಕ್ಕ ಐಸ್ ಕ್ರೀಮ್‍ಗೆ ಎಷ್ಟಾಗುತ್ತದೆ?” ಎಂದು ಕೇಳಿದ. ಅದು ಮಾಣಿಗೆ ಏಕೋ ಕಿರಿಕಿರಿಯಾಯಿತು. ಸ್ವಲ್ಪ ಕೋಪದಿಂದ ” 12 ರೂಪಾಯಿ” ಎಂದ. ಹುಡುಗ ಚಿಕ್ಕ ಐಸ್ ಕ್ರೀಮ್‍ಗೆ ಆದೇಶ ನೀಡಿ, ತಿಂದು, ದುಡ್ಡು ಕೊಟ್ಟು ಹೋದ. ಮುಂದೆ ಓದಿ…

1947-48 ರಲ್ಲಿ ನೆಡೆದ ಕೆಲವು ಘಟನೆಗಳ ದೃಶ್ಯಾವಳಿಗಳು

ಮಾರ್ಚ್ 25, 1947. ದೆಹಲಿ ವಿಮಾನ ನಿಲ್ದಾಣದಲ್ಲಿ ಮೌಂಟ್ ಬ್ಯಾಟನ್ ಅವರನ್ನು ನೆಹರು ಮತ್ತು ಲಿಖತ್ ಅಲಿ ಸ್ವಾಗತಿಸುತ್ತಿರುವುದು.

ಮುಂದೆ ಓದಿ…

ಚಿಕ್ಕ ಬದಲಾವಣೆ ದೊಡ್ಡ ವ್ಯತ್ಯಾಸಕ್ಕೆ ಬುನಾದಿ.

ನಕ್ಷತ್ರ ಮೀನುಗಳುಬೆಳಗಿನ ಜಾವ ಒಬ್ಬ ಮುದುಕ ವಾಕಿಂಗ್ ಮಾಡಲು ಸಮುದ್ರದ ಕಿನಾರೆಯ ಬಳಿ ಬಂದಾಗ, ಸಾವಿರಾರು ನಕ್ಷತ್ರ ಮೀನುಗಳು ದಡದಲ್ಲಿರುವುದನ್ನು ನೋಡಿದ. ಮುಂಜಾನೆಯ ಸಮುದ್ರದ ಉಬ್ಬರ-ಇಳಿತದ ರಭಸದಿಂದಾಗಿ ಮೀನುಗಳೆಲ್ಲವು ದಡಕ್ಕೆ ಬಂದು ಸೇರಿದ್ದವು.  ಆಗತಾನೆ ಸೂರ್ಯೊದಯವಾಗುತ್ತಿರುವುದರಿಂದ ಆ ಮೀನುಗಳು ಇನ್ನು ಜೀವಂತವಾಗಿದ್ದವು. ಅವುಗಳು ಇಲ್ಲಿಯೆ ಇದ್ದರೆ ಸೂರ್ಯನ ಬಿಸಿಲಿನಿಂದ ಸತ್ತು ಹೋಗುವುದು.

 

ಮುಂದೆ ಓದಿ…

ತಪ್ಪುಗಳಿಂದಲೇ ಕಲಿ

thomas edisonಥಾಮಸ್ ಎಡಿಸನ್‍ನ ಬಗ್ಗೆ ಯಾರಿಗೆ ಗೊತ್ತಿಲ್ಲ? ನಮಗೆ ಬೆಳಕನ್ನು ಕೊಟ್ಟ ವಿಜ್ಞಾನಿ. ವಿದ್ಯುತ್ ಬಲ್ಪ್ ಅನ್ನು ಕಂಡು ಹಿಡಿದವರು.

ಇವರು ಬಲ್ಪಿಗಾಗಿ ಸುಮಾರು ಎರಡು ಸಾವಿರ ತಂತಿಗಳನ್ನು ಕಂಡು ಹಿಡಿದರು. ಮುಂದೆ ಓದಿ…

ಮೊದಲ ಮಾತು

ನಮಸ್ಕಾರ,

ಕನ್ನಡದಲ್ಲಿ ಈಗಾಗಲೇ ಅನೇಕ ಬ್ಲಾಗ್ ಮತ್ತು ವೆಬ್ ಸೈಟ್ ಗಳು ಬಂದಿದೆ. ಹಾಗೆಯೇ ಅಳಿಸಿಹೋಗಿದೆ. ಒಂದು ಸಲ ಅಂತರ್ಜಾಲದಲ್ಲಿ “ಕನ್ನಡ” ಎಂದು ಬರೆದರೆ, ಕ್ಷಣಾರ್ಧದಲ್ಲಿ 30ಲಕ್ಷಕ್ಕೂ ಹೆಚ್ಚು ಬ್ಲಾಗ್ ಮತ್ತು ವೆಬ್ ಸೈಟ್‍ಗಳು ಕಾಣಲು ಸಿಗುತ್ತದೆ. ಅದರಲ್ಲಿ ನನ್ನ ಈ “ಹೊಸತನ” ಒಂದಾಗದೆ, ವಿಭಿನ್ನ ರೀತಿಯಲ್ಲಿ ಕಾಣಲು ಪ್ರಯತ್ನಿಸುತ್ತೇನೆ. ಇದರಲ್ಲಿ ನಿಮ್ಮ ಸಹಕಾರವು ಮುಖ್ಯ. ಮುಂದೆ ಓದಿ…