ಎಲ್ಲರನ್ನು ಖುಷಿಯಾಗಿರಿಸು

ಒಬ್ಬ ಹುಡುಗ ಶಾಲೆ ಮುಗಿಸಿಕೊಂಡು ಮನೆಗೆ ಬರುವಾಗ ಐಸ್ ಕ್ರೀಮ್ ತಿನ್ನಲು ಒಂದು ದೊಡ್ಡ ಹೋಟೆಲ್‍ಗೆ ಹೋದ. ಹೋಟೆಲ್‍ನಲ್ಲಿ ಮಾಣಿ(ವೇಟರ್) “ಏನು ಬೇಕು?” ಎಂದು ಕೇಳಿದಾಗ, “ಕೋನ್ ಐಸ್ ಕ್ರೀಮ್‍ಗೆ ಏಷ್ಟು?” ಎಂದು ಕೇಳಿದ. ಮಾಣಿ “15 ರೂಪಾಯಿ” ಎಂದ. ಹುಡುಗ ತನ್ನ ಕಿಸೆ ನೋಡಿ, ಪುನಃ “ಚಿಕ್ಕ ಐಸ್ ಕ್ರೀಮ್‍ಗೆ ಎಷ್ಟಾಗುತ್ತದೆ?” ಎಂದು ಕೇಳಿದ. ಅದು ಮಾಣಿಗೆ ಏಕೋ ಕಿರಿಕಿರಿಯಾಯಿತು. ಸ್ವಲ್ಪ ಕೋಪದಿಂದ ” 12 ರೂಪಾಯಿ” ಎಂದ. ಹುಡುಗ ಚಿಕ್ಕ ಐಸ್ ಕ್ರೀಮ್‍ಗೆ ಆದೇಶ ನೀಡಿ, ತಿಂದು, ದುಡ್ಡು ಕೊಟ್ಟು ಹೋದ. ಮುಂದೆ ಓದಿ…

1947-48 ರಲ್ಲಿ ನೆಡೆದ ಕೆಲವು ಘಟನೆಗಳ ದೃಶ್ಯಾವಳಿಗಳು

ಮಾರ್ಚ್ 25, 1947. ದೆಹಲಿ ವಿಮಾನ ನಿಲ್ದಾಣದಲ್ಲಿ ಮೌಂಟ್ ಬ್ಯಾಟನ್ ಅವರನ್ನು ನೆಹರು ಮತ್ತು ಲಿಖತ್ ಅಲಿ ಸ್ವಾಗತಿಸುತ್ತಿರುವುದು.

ಮುಂದೆ ಓದಿ…